ತೇಜಸ್ವಿನಿ ಅನಂತ್ ಕುಮಾರ್ ಭಾವುಕ ಟ್ವೀಟ್ ಗೆ ಟ್ವಿಟ್ಟಿಗರ ಸಾಂತ್ವನ | Oneindia Kannada

2019-04-05 441

Tejaswini Ananth Kumar, wife of ex union minister late Ananth Kumar who lost BJP ticket from south Bangalore constituency tweets an emotional message. Her fans reacted for the tweet even more emotionally.

"ನಾವು ಅಧೀರರಾಗುವ ಸನ್ನಿವೇಶ ಬಂದರೆ ದೇವರು ನಮ್ಮ ಪ್ರಗತಿಗಾಗಿ ಮುಂದೆಲ್ಲೋ ಅಮೂಲ್ಯವಾದ ಸನ್ನವೇಶ ಸೃಷ್ಟಿಸುತ್ತಾನೆ ಎಂದರ್ಥ" ಎಂಬರ್ಥದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅವರ ಈ ಭಾವುಕ ಟ್ವೀಟ್ ಗೆ ಅವರ ಅಭಿಮಾನಿಗಳು ಅಷ್ಟೇ ಭಾವುಕತೆ, ಅಕ್ಕರೆಯಿಂದ ಸಾಂತ್ವನ ಹೇಳಿದ್ದಾರೆ.

Videos similaires